feeler guage
ನಾಮವಾಚಕ

ತೆರಪುಮಾಪಕ; ಅವಕಾಶ ಮಾಪಕ; ಯಂತ್ರಭಾಗಗಳು ಮೊದಲಾದವುಗಳ ನಡುವೆ ಬಿಟ್ಟಿರುವ ಕಿರಿದಾದ ತೆರಪುಗಳನ್ನು ಅಳೆಯುವ ಸಲಕರಣೆ.